¡Sorpréndeme!

ಕಿರಣ್ ರಾಜ್ ಗೆ ಜೋಡಿಯಾದ್ರು ಯಶಾ ಶಿವಕುಮಾರ್ | Filmibeat Kannada

2021-02-15 947 Dailymotion

ಕನ್ನಡತಿ ಸೀರಿಯಲ್ ಮೂಲಕ ಫೇಮಸ್ ಆಗಿರುವ ನಟ ಕಿರಣ್ ರಾಜ್ ಈಗ ಮತ್ತೊಮ್ಮೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಬಹದ್ದೂರ್ ಗಂಡು ಚಿತ್ರದಲ್ಲಿ ಹೀರೋ ಆಗಿ ನಟಿಸಲಿದ್ದಾರೆ. ಇವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ನಟಿಸಲಿದ್ದಾರೆ

Actor Kiran Raj, who made a fame through the Kannada serial 'kannadathi' is now making his entry again in big screen. Yasha Sivakumar will play the female lead alongside